ವಿದೇಶ2020ನೇ ಸಾಲಿನ ವಿಶ್ವದ ಯುವ ನಾಯಕರು: ಭಾರತದ ಉದಿತ್ ಸಿಂಘಲ್ ರನ್ನು ಗುರುತಿಸಿದ ವಿಶ್ವಸಂಸ್ಥೆ
ಸ್ಥಿರ ಅಭಿವೃದ್ಧಿ ಗುರಿಯ(ಎಸ್ ಡಿಜಿ) ವಿಚಾರದಲ್ಲಿ ವಿಶ್ವದಲ್ಲಿ ಅತ್ಯಂತ ಭರವಸೆಯ ಯುವ ನಾಯಕರ ಸಾಲಿನಲ್ಲಿ ವಿಶ್ವಸಂಸ್ಥೆ 2020ನೇ ಸಾಲಿಗೆ ಭಾರತದ 18 ವರ್ಷದ ಯುವಕ ಉದಿತ್ ಸಿಂಘಲ್ ಅವರ ಹೆಸರನ್ನು ಸೂಚಿಸಿದೆ.