ಉದಯ್ ಪುರ

55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ಜನ್ಮ ನೀಡಿದ ಮಹಿಳೆ!
ಸ್ಕ್ರ್ಯಾಪ್ ವ್ಯಾಪಾರಿ ಕವರ ರಾಮ್ ಕಲ್ಬೆಲಿಯಾ ಅವರನ್ನು ವಿವಾಹವಾದ ರೇಖಾ, ಕಳೆದ ದಶಕಗಳಲ್ಲಿ 17 ಬಾರಿ ಜನ್ಮ ನೀಡಿದ್ದಾರೆ.

ಉದಯ್ ಪುರ ತಲುಪಬೇಕಿದ್ದ ಏರ್ ಇಂಡಿಗೋ ವಿಮಾನದ ಪ್ರಯಾಣಿಕ ಬಂದಿಳಿದಿದ್ದು ಪಾಟ್ನಾದಲ್ಲಿ!: ತನಿಖೆಗೆ ಆದೇಶ
ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕ ವೈಮಾನಿಕ ಕ್ಷೇತ್ರದಲ್ಲಿ ವಿಚಿತ್ರ, ವಿಲಕ್ಷಣ ಎನ್ನುವಂತಹ ಘಟನೆಗಳು ನಡೆಯುತ್ತಿದೆ.

ಐಸಿಸಿ ಟಿ20 ವಿಶ್ವಕಪ್: ಪಾಕಿಸ್ತಾನ ಗೆಲುವು ಸಂಭ್ರಮಿಸಿದ್ದ ಶಿಕ್ಷಕಿಯನ್ನು ಹುದ್ದೆಯಿಂದ ಕಿತ್ತೊಗೆದ ಶಾಲೆ!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನದ ಪಂದ್ಯ ಮುಕ್ತಾಯವಾಗಿ 48 ಗಂಟೆಗಳೇ ಕಳೆದರೂ ಆ ಪಂದ್ಯದ ಫಲಿತಾಂಶದ ಬೀರಿರುವ ಪರಿಣಾಮಗಳು ಮಾತ್ರ ಮುಂದುವರೆಯುತ್ತಲೇ ಇದೆ. ಇತ್ತ ಪಾಕಿಸ್ತಾನ ಗೆಲುವನ್ನು ಸಂಭ್ರಮಿಸಿದ ಶಿಕ್ಷಕಿಯೊಬ್ಬರು ಕೆಲಸ ಕಳೆದುಕೊಂಡಿದ್ದಾರೆ.

ಉದಯ್ ಪುರದಲ್ಲಿ 9 ಅಡಿ ಪದ್ಮಾವತಿ ಪ್ರತಿಮೆ ಸ್ಥಾಪಿಸಲು ಮುಂದಾದ ರಾಜಸ್ತಾನ ಸರ್ಕಾರ
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶದ 'ಪದ್ಮಾವತಿ' ವಿವಾದದ ಬಿಸಿ ಇನ್ನು ತಣ್ಣಗಾಗಿಲ್ಲ. ಇದರ ನಡುವೆಯೇ ರಜಪುತರ ಮತಕ್ಕಾಗಿ...

ಲವ್ ಜಿಹಾದ್ ಪ್ರಕರಣ: ಉದಯ್ ಪುರದಲ್ಲಿ ಮೊಬೈಲ್ ಇಂಟರ್ ನೆಟ್ ನಿಷೇಧ, ನಿಷೇಧಾಜ್ಞೆ ತೆರವು
ಲವ್ ಜಿಹಾದ್ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜಸ್ತಾನದ ಉದಯ್ ಪುರದಲ್ಲಿ ಜಾರಿಗೊಳಿಸಿದ್ದ....

ರಾಜಸ್ಥಾನ ಹತ್ಯೆ ಪ್ರಕರಣ: ಆರೋಪಿ ಶಂಭುಲಾಲ್ ಪತ್ನಿ ಖಾತೆಗೆ ವಿವಿಧೆಡೆಗಳಿಂದ 3 ಲಕ್ಷ ರೂ. ನೆರವು
ರಾಜಸ್ಥಾನದಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿ ಸುಟ್ಟುಹಾಕಿದ್ದ ಪ್ರಕರಣದ ಆರೋಪಿ ಶಂಭುಲಾಲ್ ಪತ್ನಿಯ ಖಾತೆಗೆ ದೇಶದ ವಿವಿಧ ಭಾಗಗಳಿಂದ ಒಟ್ಟು 3 ಲಕ್ಷ ರೂಪಾಯಿ ವರ್ಗಾವಣೆಯಾಗಿದೆ.

ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಲು ಉದಯ್ ಪುರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಆ.29 ರಂದು ರಾಜಸ್ತಾನದ ಉದಯ್ ಪುರಕ್ಕೆ ಭೇಟಿ ನೀಡಲಿದ್ದಾರೆ.

ರಾಜಸ್ಥಾನದಲ್ಲಿ ಬಸ್ ಅಪಘಾತ, 9 ಯಾತ್ರಾರ್ಥಿಗಳು ಸಾವು
ಗುಜರಾತ್ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಸೊಂದು ಶನಿವಾರ ರಾಜಸ್ಥಾನದ ಉದಯ್ ಪುರ ಸಮೀಪ ಪಲ್ಟಿಯಾಗಿದ್ದು,....

ರಾಜಸ್ತಾನ: 5 ಸಾವಿರ ಕೋಟಿ ರೂಪಾಯಿ ಮೊತ್ತದ ಮಾಂಡ್ರಾಕ್ಸ್ ಮಾದಕ ದ್ರವ್ಯ ವಶ
ರಾಜಸ್ತಾನದ ಉದಯ್ ಪುರದಲ್ಲಿ 23.5 ಮೆಟ್ರಿಕ್ ಟನ್ ಗಳಷ್ಟು ಮಂದ್ರಾಕ್ಸ್ ಮಾತ್ರೆಗಳನ್ನು...

