ಉದಯ ಗರುಡಾಚಾರ್

ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಜಯನಗರದ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಗಿದ್ದು ಆಗಲಿ, ಕೆಜಿಎಫ್ ಬಾಬುಗೆ ಚೆಕ್ ಹಿಂತಿರುಗಿಸಬೇಡಿ: ಮಸೀದಿಗಳಿಗೆ ಉದಯ ಗರುಡಾಚಾರ್ ಸೂಚನೆ!
ಚಿಕ್ಕಪೇಟೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ನಂತರ ತಾನು ಕೊಟ್ಟ ಚೆಕ್ ಗಳನ್ನು ವಾಪಸ್ ಕೊಡಬೇಕೆಂದು ಪಕ್ಷೇತರ ಅಭ್ಯರ್ಥಿ ಯೂಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಮನವಿ ಮಾಡಿದ್ದರು.

