ದೇಶಭಾರತದಲ್ಲಿ ಉತ್ಪಾದನೆ ನಿಲ್ಲಿಸಿದ ಫೋರ್ಡ್: ಚೆನ್ನೈ ನಲ್ಲಿ 3.3 ಸಾವಿರ ಮಂದಿಯ ಜೀವನ ಅತಂತ್ರ
ಅಮೆರಿಕದ ಆಟೋಮೊಬೈಲ್ ಸಂಸ್ಥೆ ಫೋರ್ಡ್ ಭಾರತದಲ್ಲಿನ ತನ್ನ ಎರಡು ಉತ್ಪದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದು ಚೆನ್ನೈ ನಲ್ಲಿರುವ 3,300 ಮಂದಿ ಉದ್ಯೋಗಿಗಳ ಜೀವನವನ್ನು ಡೋಲಾಯಮಾನ ಸ್ಥಿತಿಗೆ ದೂಡಿದೆ.