ಶಂಕಿತ ಭಯೋತ್ಪಾದಕ ಉಮರ್ ಅವರ ಮೊಬೈಲ್ ಫೋನ್ನ ಕರೆಯ ವಿವರಗಳನ್ನು(ಸಿಡಿಆರ್) ಟ್ರ್ಯಾಕ್ ಮಾಡಿದ ಬಳಿಕ ಆರೋಪಿಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಮೌಲಾನಾ ಮೊಹಮ್ಮದ್ ಅವರನ್ನು ಬಂಧಿಸಿದೆ.