ದೇಶಉತ್ತರಾಖಂಡ: ಮಾತೃಭಾಷೆ ಹಿಂದಿ ಪರೀಕ್ಷೆಯಲ್ಲಿ 9,699 ಮಂದಿ ಅನುತ್ತೀರ್ಣ; ಆತಂಕ ವ್ಯಕ್ತಪಡಿಸಿದ ತಜ್ಞರು
ಈ ವರ್ಷ ಉತ್ತರಾಖಂಡ ಪ್ರೌಢಶಾಲೆ-ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ 9,699 ವಿದ್ಯಾರ್ಥಿಗಳು ಹಿಂದಿ ಬೋರ್ಡ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಈ ಪೈಕಿ ಪ್ರೌಢಶಾಲೆಯ 3263 ಹುಡುಗರು ಮತ್ತು 1721 ಹುಡುಗಿಯರು ಹಾಗೂ ಇಂಟರ್ಮೀಡಿಯೇಟ್ನ 2923 ವಿದ್ಯಾರ್ಥಿಗಳು ಮತ್ತು 1792 ವಿದ್ಯಾರ್ಥಿನಿಯರು ಸೇರಿದ್ದಾರೆ.