ದೇಶಉತ್ತರಪ್ರದೇಶ ವಿಧಾನಸಭೆಯಲ್ಲಿ ಶಂಕಾಸ್ಪದ ಪುಡಿ ಇದ್ದ ಮತ್ತೊಂದು ಪೊಟ್ಟಣ ಪತ್ತೆ
ದೇಶದ ಅತಿದೊಡ್ಡ ವಿಧಾನಸಭೆಯಾಗಿರುವ ಉತ್ತರಪ್ರದೇಶದ ವಿಧಾನಸಭೆಯೊಳಗೆ ಅತ್ಯಂತ ಅಪಾಯಕಾರಿ ಸ್ಫೋಟಕ ಪದಾರ್ಥ 'ಪಿಇಟಿಎನ್' ಪತ್ತೆಯಾದ ಎರಡು ದಿನಗಳ ಬಳಿಕ ಶಂಕಾಸ್ಪದ ಪುಡಿ ತುಂಬಿದ್ದ ಮತ್ತೊಂದು ಪೊಟ್ಟಣ ದೊರೆತಿರುವುದಾಗಿ...