ದೇಶಕ್ರಿಮಿನಲ್ ಗಳ ಬೆಂಬಲಿಗರಿಗೆ ರಾಜ್ಯ ತೊರೆಯುವುದೊಂದೇ ಆಯ್ಕೆ: ಯೋಗಿ ಆದಿತ್ಯನಾಥ್
ಉತ್ತರಪ್ರದೇಶ ಮುಖ್ಯಮಂತ್ರಿ ಸ್ಥಾನ ಏರುತ್ತಿದ್ದಂತೆಯೇ ಕಠಿಣ ನಿರ್ಧಾರಗಳಿಗೆ ಯೋಗಿ ಆದಿತ್ಯನಾಥ್ ಅವರು ಸಾಕ್ಷಿಯಾಗುತ್ತಿದ್ದಾರೆ. ಕಸಾಯಿಖಾನೆ, ಗೋ ಕಳ್ಳಸಾಗಣೆ ಕುರಿತಂತೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದ ಆದಿತ್ಯನಾಥ್ ಅವರು ಇದೀಗ ಕ್ರಿಮಿನಲ್ ಗಳು ಹಾಗೂ ಸಮಾಜಘಾತುಕ...