ಉತ್ತರಕಾಶಿ ಮೇಘಸ್ಫೋಟ

ಉತ್ತರಕಾಶಿ ಮೇಘಸ್ಫೋಟ: 51 ದಿನ ಕಳೆದರೂ ಪತ್ತೆಯಾಗದ ಜನರು ಮೃತರೆಂದು ಘೋಷಣೆ; ಅಧಿಕೃತ ಮರಣ ಪ್ರಮಾಣಪತ್ರಕ್ಕೆ ಅನುಮೋದನೆ
"ಉತ್ತರಕಾಶಿಯ ಧರಾಲಿ ಮತ್ತು ಹರ್ಷಿಲ್ ವಿಪತ್ತುಗಳಿಂದ ಕಾಣೆಯಾದವರ ಮರಣ ನೋಂದಣಿ ಪ್ರಕ್ರಿಯೆಯನ್ನು ಮುಂದುವರಿಸಲು ನಾವು ಗೃಹ ಸಚಿವಾಲಯದಿಂದ ಅನುಮತಿಯನ್ನು ಪಡೆದಿದ್ದೇವೆ."

ಉತ್ತರಕಾಶಿ ಮೇಘಸ್ಫೋಟ: ಧರಾಲಿ ಖೀರ್ ಗ್ರಾಮವೇ ಸರ್ವನಾಶ; 60ಕ್ಕೂ ಹೆಚ್ಚು ಮಂದಿ ನಾಪತ್ತೆ, IMD ಮತ್ತೊಂದು ಎಚ್ಚರಿಕೆ, Video!
ಉತ್ತರಾಖಂಡದ ಉತ್ತರಕಾಶಿಯ ಧರಾಲಿ ಪ್ರದೇಶದಲ್ಲಿ ಖೀರ್ ಗಂಗಾ ನದಿಯಲ್ಲಿ ಹಠಾತ್ ಮೇಘಸ್ಫೋಟದಿಂದ ಉಂಟಾದ ಭಾರಿ ಪ್ರವಾಹವು ಇಡೀ ಪ್ರದೇಶದಲ್ಲಿ ವಿನಾಶವನ್ನುಂಟುಮಾಡಿದೆ.

