ಉತ್ತರ ಭಾರತೀಯರು

'ಹಿಂದಿ ಮಾತ್ರ ಗೊತ್ತಿರುವ ಉತ್ತರ ಭಾರತೀಯರು ಪಾನಿಪುರಿ ಮಾರಲು ಬರುತ್ತಿದ್ದಾರೆ': ತಮಿಳುನಾಡು ಸಚಿವ
ದೇಶ

'ಹಿಂದಿ ಮಾತ್ರ ಗೊತ್ತಿರುವ ಉತ್ತರ ಭಾರತೀಯರು ಪಾನಿಪುರಿ ಮಾರಲು ಬರುತ್ತಿದ್ದಾರೆ': ತಮಿಳುನಾಡು ಸಚಿವ

ಈಮಧ್ಯೆ, ಡಿಎಂಕೆ ಸಂಸದ ಟಿಆರ್ ಬಾಲು, ತಮ್ಮ ಸಹೋದ್ಯೋಗಿಯ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.

ಕನ್ನಡ ಭಾಷಾ ವಿವಾದ: ಉತ್ತರ ಭಾರತೀಯರಿಗೆ 'ಬೆಂಗಳೂರು ಬಂದ್' ಚರ್ಚೆ ಹುಟ್ಟುಹಾಕಿದ x ಫೋಸ್ಟ್!
ರಾಜ್ಯ

ಕನ್ನಡ ಭಾಷಾ ವಿವಾದ: ಉತ್ತರ ಭಾರತೀಯರಿಗೆ 'ಬೆಂಗಳೂರು ಬಂದ್' ಚರ್ಚೆ ಹುಟ್ಟುಹಾಕಿದ x ಫೋಸ್ಟ್!

ಸಾಮಾಜಿಕ ಮಾಧ್ಯಮವೊಂದರಲ್ಲಿ 'ಉತ್ತರ ಭಾರತೀಯರಿಗೆ ಬೆಂಗಳೂರು ಬಂದ್' ಎಂಬ ಫೋಸ್ಟ್ ವೈರಲ್ ಆಗಿದ್ದು, ಆನ್ ಲೈನ್ ನಲ್ಲಿ ಕನ್ನಡ ಭಾಷೆ ವಿವಾದ ಕುರಿತು ಜೋರಾದ ಚರ್ಚೆ ನಡೆಯುತ್ತಿದೆ.

ಮತ್ತೊಮ್ಮೆ ಕನ್ನಡಿಗರ ಅವಹೇಳನ: ಬೆಂಗಳೂರು ಅಭಿವೃದ್ಧಿ ಆಗಿದ್ದೆ ಉತ್ತರ ಭಾರತೀಯರಿಂದಾಗಿ; ಯುವತಿ ಹೇಳಿಕೆ ವಿಡಿಯೋ ವೈರಲ್!
ರಾಜ್ಯ

ಮತ್ತೊಮ್ಮೆ ಕನ್ನಡಿಗರ ಅವಹೇಳನ: ಬೆಂಗಳೂರು ಅಭಿವೃದ್ಧಿ ಆಗಿದ್ದೆ ಉತ್ತರ ಭಾರತೀಯರಿಂದಾಗಿ; ಯುವತಿ ಹೇಳಿಕೆ ವಿಡಿಯೋ ವೈರಲ್!

ಕನ್ನಡಿಗರು, ಬೆಂಗಳೂರು ಕುರಿತಂತೆ ಉತ್ತರ ಭಾರತೀಯರ ಹೇಳಿಕೆಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಅದಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ದೆಹಲಿ ಮೂಲದ ಯುವತಿಯೋರ್ವಳು ಬೆಂಗಳೂರು ಆಗಿದ್ದು ಉತ್ತರ ಭಾರತೀಯರಿಂದಾಗಿ ಎಂದು ಹೇಳಿದ್ದಾಳೆ.

'ಇಡೀ ಬೆಂಗಳೂರು ಖಾಲಿಯಾಗಿ ಹೋಗುತ್ತದೆ' ಎಂದಿದ್ದ #SugandhSharma ಕೆಲಸದಿಂದಲೇ ಕಿಕ್ಔಟ್; ಕನ್ನಡಿಗರ ಕ್ಷಮೆ ಕೇಳಿದ 'North Indian'!
ರಾಜ್ಯ

'ಇಡೀ ಬೆಂಗಳೂರು ಖಾಲಿಯಾಗಿ ಹೋಗುತ್ತದೆ' ಎಂದಿದ್ದ #SugandhSharma ಕೆಲಸದಿಂದಲೇ ಕಿಕ್ಔಟ್; ಕನ್ನಡಿಗರ ಕ್ಷಮೆ ಕೇಳಿದ 'North Indian'!

ನಾವಿದ್ದರೆ ಮಾತ್ರ ಬೆಂಗಳೂರು... ನಾವೆಲ್ಲರೂ ಬಿಟ್ಟು ಹೋದರೆ ಇಡೀ ಬೆಂಗಳೂರೇ ಖಾಲಿಯಾಗುತ್ತದೆ.. ಕೋರಮಂಗಲದ ಪಬ್‌ಗಳೆಲ್ಲಾ ಖಾಲಿ ಹೊಡೆಯುತ್ತವೆ ಎಂದಿದ್ದ ಇನ್ಸ್‌ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ ಸುಗಂಧ್‌ ಶರ್ಮಾ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರೆ.

ಗುಜರಾತ್ ನಲ್ಲಿ ಉತ್ತರ ಭಾರತೀಯರ ಮೇಲೆ ಹಲ್ಲೆ ನಡೆಯುತ್ತಿಲ್ಲ: ರೂಪಾನಿ ಜೊತೆ ಮಾತನಾಡಿದ ನಂತರ ಯೋಗಿ ಹೇಳಿಕೆ
ದೇಶ

ಗುಜರಾತ್ ನಲ್ಲಿ ಉತ್ತರ ಭಾರತೀಯರ ಮೇಲೆ ಹಲ್ಲೆ ನಡೆಯುತ್ತಿಲ್ಲ: ರೂಪಾನಿ ಜೊತೆ ಮಾತನಾಡಿದ ನಂತರ ಯೋಗಿ ಹೇಳಿಕೆ

ಗುಜರಾತ್ ನಲ್ಲಿ ಉತ್ತರ ಭಾರತೀಯರ ಮೇಲೆ ಹಲ್ಲೆ ನಡೆಯುತ್ತಿಲ್ಲ ಎಂದು ಸ್ವತಃ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಉತ್ತರ ಭಾರತೀಯರು ಕೆಲಸ ನಿಲ್ಲಿಸಿದರೆ ಮುಂಬೈ ಸ್ಥಗಿತಗೊಳ್ಳುತ್ತೆ: ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್
ದೇಶ

ಉತ್ತರ ಭಾರತೀಯರು ಕೆಲಸ ನಿಲ್ಲಿಸಿದರೆ ಮುಂಬೈ ಸ್ಥಗಿತಗೊಳ್ಳುತ್ತೆ: ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್

ಮುಂಬೈ ನಲ್ಲಿರುವ ಉತ್ತರ ಭಾರತೀಯರು ಕೆಲಸ ಮಾಡದೇ ಇರಲು ನಿರ್ಧರಿಸಿದರೆ ಮುಂಬೈ ನಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.