ಉತ್ತರ ಭಾರತ ಪ್ರವಾಹ

ಉತ್ತರ ಭಾರತದ ರಾಜ್ಯಗಳಲ್ಲೂ ಮಳೆ, ಪ್ರವಾಹದ ಆರ್ಭಟ: 30 ಸಾವು
ದಕ್ಷಿಣ ಭಾರತದಲ್ಲಿನ ಮಳೆ, ಪ್ರವಾಹ ಅನೇಕ ಜನರನ್ನು ಅಪೋಶನ ಮಾಡಿ, ಸಾಕಷ್ಟು ಅನಾಹುತ ಸೃಷ್ಟಿ ಮಾಡಿದ ನಂತರ ಈಗ ಉತ್ತರ ಭಾರತದ ಹಿಮಾಚಲ ಪ್ರದೇಶ, ಪಂಜಾಬ್ ಉತ್ತರಾಖಂಡ ಸೇರಿದಂತೆ ಅನೇಕ ರಾಜ್ಯಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿವೆ ಮಳೆ ,ಪ್ರವಾಹದ ಅವಗಢದಿಂದ 30 ಜನ ಮೃತಪಟ್ಟಿದ್ದು ಇತರೆ ಹಲವಾರು ಮಂದಿ ಕಾಣೆಯಾಗಿದ್ದಾರೆ.

ಪ್ರವಾಹ ಆತಂಕ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ, ಹೈ ಅಲರ್ಟ್ ಘೋಷಣೆ
ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರೆದಿರುವಂತೆಯೇ ಇತ್ತ ರಾಜಧಾನಿ ದೆಹಲಿಯಲ್ಲಿ ಪ್ರವಾಹ ಭೀತಿ ಆರಂಭವಾಗಿದೆ.

