ದೇಶರಾಜ್ಯಸಭೆಯಲ್ಲಿ ಬಿಜೆಪಿಗೆ ಮತ್ತಷ್ಟು ಬಲ: BJPಯ 8, ಎಸ್ಪಿ 2 ಅಭ್ಯರ್ಥಿಗಳ ಅವಿರೋಧ ಆಯ್ಕೆ!
ರಾಜ್ಯಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿವೆ. ಉತ್ತರಪ್ರದೇಶದ ಎಲ್ಲಾ 10 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಬಿಜೆಪಿಯ ಎಂಟು ಮತ್ತು ಸಮಾಜವಾದಿ ಪಕ್ಷದ ಇಬ್ಬರು ಸೇರಿದ್ದಾರೆ. ಈ ವರ್ಷದ ರಾಜ್ಯಸಭಾ ಚುನಾವಣೆ ನೀರಸವಾಗಿತ್ತು.