ದೇಶಪೌರತ್ವ ಪ್ರತಿಭಟನೆ: ದೆಹಲಿಯ ಉತ್ತರ ಪ್ರದೇಶ ಭವನದ ಬಳಿ ಪ್ರತಿಭಟನಾಕಾರರ ಬಂಧನ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ದೆಹಲಿಯ ಉತ್ತರ ಪ್ರದೇಶ ಭವನದ ಬಳಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.