ದೇಶಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ಐವರಿಗೆ ಉತ್ತರ ಪ್ರದೇಶ ಗೌರವ್ ಸಮ್ಮಾನ್
ಈ ವರ್ಷ, ಬಾಹ್ಯಾಕಾಶ ವಿಜ್ಞಾನ, ಶಿಕ್ಷಣ, ಸಾಹಿತ್ಯ, ಮಹಿಳಾ ಸಬಲೀಕರಣ ಮತ್ತು ಕೃಷಿಯಂತಹ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ ಐವರನ್ನು ಉತ್ತರ ಪ್ರದೇಶ ಗೌರವ್ ಸಮ್ಮಾನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.