ಉತ್ತರ ಪ್ರದೇಶ ಉಪಚುನಾವಣೆ

UP by-polls: ಮತ ಹಾಕಲು ಹೋಗುತ್ತಿದ್ದ ಮುಸ್ಲಿಂ ಮಹಿಳೆಯರತ್ತ ಪಿಸ್ತೂಲ್ ತೋರಿದ ಪೊಲೀಸ್ ಅಧಿಕಾರಿ; ವಿಡಿಯೋ ವೈರಲ್
ಈ ಮಧ್ಯೆ, ಉಪಚುನಾವಣೆಗೆ ಮತದಾನ ಮಾಡಲು ಆಗಮಿಸುತ್ತಿದ್ದ ಮುಸ್ಲಿಂ ಮಹಿಳೆಯರೆಡೆಗೆ ಮೀರಾಪುರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಪಿಸ್ತೂಲ್ ತೋರಿರುವ ವಿಡಿಯೋ ವೈರಲ್ ಆಗತೊಡಗಿದೆ.

UP bypolls 2024: ಪೊಲೀಸ್ ಅಧಿಕಾರಿಗಳಿಂದಲೇ ನೀತಿ ಸಂಹಿತೆ ಉಲ್ಲಂಘನೆ; 7 ಆಧಿಕಾರಿಗಳು ಅಮಾನತು!
ಮತದಾರರ ನಿಗ್ರಹ ಮತ್ತು ಮತದಾನ ಕೇಂದ್ರಗಳಲ್ಲಿನ ಅಕ್ರಮಗಳ ಬಗ್ಗೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪ ಮಾಡಿದ್ದವು.

ಉತ್ತರ ಪ್ರದೇಶ ಉಪಚುನಾವಣೆ: ಎಲ್ಲಾ 10 ಸ್ಥಾನಗಳಲ್ಲಿ BSP ಸ್ಪರ್ಧೆ
ಕರ್ಹಾಲ್, ಮಿಲ್ಕಿಪುರ್, ಕತೇಹಾರಿ, ಕುಂದರ್ಕಿ, ಘಾಜಿಯಾಬಾದ್, ಖೈರ್, ಮೀರಾಪುರ್, ಫುಲ್ಪುರ್, ಮಜವಾನ್ ಮತ್ತು ಸಿಸಾಮೌ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕವನ್ನು ಚುನಾವಣಾ ಆಯೋಗ ಶೀಘ್ರವೇ ಘೋಷಣೆ ಮಾಡಲಿದೆ.

