ಉತ್ತರ-ದಕ್ಷಿಣ ವಿಭಜನೆ

ಸೈಬರ್ ಅಪರಾಧಿಗಳಿಂದಲೂ ಉತ್ತರ-ದಕ್ಷಿಣ ವಿಭಜನೆ: ಪಾರ್ಟ್ ಟೈಂ ಉದ್ಯೋಗಿಗಳೇ ಇವರ ಟಾರ್ಗೆಟ್!
ಸೈಬರ್ ಕ್ರೈಂ ಇತ್ತೀಚೆಗೆ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳಲ್ಲಿ ಬಹಳ ಆತಂಕಕಾರಿಯಾದದ್ದು. ಈ ಸೈಬರ್ ಕ್ರೈಂಗಳಲ್ಲಿ ಇತ್ತೀಚೆಗೆ ಬಹುಸಂಖ್ಯೆಯ ಅಕ್ರಮ ಹಣ ವರ್ಗಾವಣೆ ಖಾತೆಗಳು(Mule account)ಗಳನ್ನು ಒಳಗೊಂಡಿದ್ದು ಸೈಬರ್ ಅಪರಾಧ ಮಾಡುವವರು ಉತ್ತರ ಮತ್ತು ದಕ್ಷಿಣ ಎಂದು ವಿಭಜನೆ ಮಾಡುತ್ತಾರೆ.

ಅನುದಾನದ ವಿಷಯ ಮುಂದಿಟ್ಟು ಕಾಂಗ್ರೆಸ್ ನಿಂದ ದೇಶ ವಿಭಜಿಸುವ ಯತ್ನ: ರಾಜ್ಯಸಭೆಯಲ್ಲಿ ಮೋದಿ ವಾಗ್ದಾಳಿ
ಅನುದಾನದ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ದೇಶವನ್ನು ಉತ್ತರ-ದಕ್ಷಿಣವಾಗಿ ವಿಭಜಿಸುವ ಯತ್ನ ಮಾಡುತ್ತಿದೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ 'ಉತ್ತರ-ದಕ್ಷಿಣ ವಿಭಜನೆ' ಹೇಳಿಕೆ: ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಕ್ಷಮೆಯಾಚನೆ
ತಮ್ಮ 'ಉತ್ತರ-ದಕ್ಷಿಣ ವಿಭಜನೆ' ಹೇಳಿಕೆಗೆ ಡಿಎಂಕೆ ಸಂಸದ ಡಿ ಎನ್ ವಿ ಸೆಂಥಿಲ್ ಕುಮಾರ್ ಲೋಕಸಭೆಯಲ್ಲಿ ಬುಧವಾರ ವಿಷಾದ ವ್ಯಕ್ತಪಡಿಸಿದ್ದಾರೆ.

