ವಿದೇಶಪತಿಯ ಬಳಿ ಗನ್ ಇಲ್ಲ ಗುಂಡು ಹಾರಿಸಬೇಡಿ: ಮೊಬೈಲ್ ನಲ್ಲಿ ದಾಖಲಾದ ಷಾರ್ಲೆಟ್ ಎನ್ ಕೌಂಟರ್
ಅಮೆರಿಕದ ಉತ್ತರ ಕ್ಯಾರೋಲಿನಾದಲ್ಲಿ ನಡೆದ ಎನ್ ಕೌಂಟರ್ ವಿಡಿಯೋ ಒಂದು ಭಾರಿ ಸುದ್ದಿ ಮಾಡುತ್ತಿದ್ದು, ವ್ಯಕ್ತಿಯ ಬಂಧನಕ್ಕೆ ಬಂಧನಕ್ಕೆ ಆಗಮಿಸಿದ್ದ ಪೊಲೀಸರನ್ನು ಆತನ ಪತ್ನಿ ಗುಂಡು ಹಾರಿಸದಂತೆ ಮನವಿ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.