ಉತ್ತರ ಅಟ್ಲಾಂಟಿಕ್ ಸಾಗರ

ಅಮೆರಿಕ ವಶಪಡಿಸಿಕೊಂಡಿದ್ದ ತೈಲ ಟ್ಯಾಂಕರ್ ನಲ್ಲಿ ಮೂವರು ಭಾರತೀಯರೂ ಇದ್ದರು!
ಅಮೆರಿಕದ ಮಿಲಿಟರಿ ವಶಪಡಿಸಿಕೊಂಡ ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್ನಲ್ಲಿದ್ದ 28 ಸಿಬ್ಬಂದಿಯಲ್ಲಿ ಮೂವರು ಭಾರತೀಯರು ಸೇರಿದ್ದಾರೆ ಎಂದು ರಷ್ಯಾ ಟುಡೇ (ಆರ್ಟಿ) ವರದಿ ಮಾಡಿದೆ.

'ಧೈರ್ಯ ಇದ್ದರೆ ಈಗ ಮುಟ್ಟಿ..': ಅಮೆರಿಕಕ್ಕೆ ರಷ್ಯಾ ಸವಾಲು; ಅಣ್ವಸ್ತ್ರ ನೌಕೆಗಳ ನಿಯೋಜನೆ, US ಹಡುಗುಗಳ ಮುಳುಗಿಸಲು ಕರೆ!
ತೈಲ ಟ್ಯಾಂಕರ್ ಗಳ ರಕ್ಷಣೆಗೆ ರಷ್ಯಾ ನೇರವಾಗಿ ತನ್ನ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆಗಳನ್ನೇ ನಿಯೋಜಿಸಿ ಅಮೆರಿಕ ವಿರುದ್ದ ತೊಡೆ ತಟ್ಟಿ ನಿಂತಿದೆ.

