ಉತ್ತಮ ನಿದ್ದೆ

ಹಗಲಿನಲ್ಲಿ ಆಲಸ್ಯ ತಪ್ಪಿಸಲು ಏನು ಮಾಡಬೇಕು? ಇಲ್ಲಿವೆ ಕೆಲವು ಸಲಹೆಗಳು..
ಶಕ್ತಿ ಕುಂಠಿತ, ದೌರ್ಬಲ್ಯ, ಕಡಿಮೆ ಉತ್ಪಾದಕತೆ, ಕಿರಿಕಿರಿ, ನೆನಪಿನ ಶಕ್ತಿಯ ಸಮಸ್ಯೆಗಳು, ವಿವರಿಸಲಾಗದ ನೋವು ಮತ್ತು ಯಾತನೆ ಮತ್ತು ಪ್ರತ್ಯೇಕತೆಯ ಭಾವನೆಗಳು ಕಂಡುಬಂದರೆ ಅವು ಆಯಾಸದ ಚಿಹ್ನೆಗಳಾಗಿರಬಹುದು. ಇದಕ್ಕೆ ಕಾರಣಗಳು ಹಲವಿದ್ದರೂ, ಬದಲಿಸಬೇಕಾದ ಜೀವನಶೈಲಿ ಅಂಶಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

ಆರೋಗ್ಯಕ್ಕೆ ಉತ್ತಮ ನಿದ್ದೆ ತುಂಬಾ ಮುಖ್ಯ; ಗಾಢ ನಿದ್ರೆಯಿಂದ ಸಿಗುವ ಪ್ರಯೋಜನಗಳೇನು?
ನಾಲ್ಕೈದು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದಲೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಾವು ಅಂದುಕೊಂಡರೂ, ದೇಹವು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ದೇಹಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಅಡೆತಡೆಯಿಲ್ಲದ, ಆಳವಾದ ನಿದ್ದೆಯ ಅಗತ್ಯವಿದೆ.

ಉತ್ತಮ ನಿದ್ದೆ, ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿ
ನೋವು ನಿವಾರಣೆಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಉತ್ತಮ ನಿದ್ದೆ ಹಾಗೂ ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿಯಾಗಬಲ್ಲದು.

