ದೇಶಉತ್ತರ ಪ್ರದೇಶದಲ್ಲಿ ಏಕಾಏಕಿ ಉತ್ತಮ ಆಡಳಿತ ಬಂದಿಲ್ಲ; ಹಲವು ದೊಡ್ಡ ಸುಧಾರಣೆಗಳನ್ನು ಮಾಡಲಾಗಿದೆ: ಸಿಎಂ ಯೋಗಿ
ಉತ್ತರ ಪ್ರದೇಶದಲ್ಲಿ ಏಕಾಏಕಿ ಉತ್ತಮ ಆಡಳಿತ ಸ್ಥಾಪನೆಯಾಗಿಲ್ಲ. ಆದರೆ ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಸುಧಾರಣೆಗಳನ್ನು ಮಾಡಲಾಗಿದೆ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.