ವಿದೇಶಉತ್ತರ ಕೊರಿಯಾದೊಂದಿಗಿನ ರಾಜತಾಂತ್ರಿಕ ಸಂಬಂಧ ಮೊಟಕುಗೊಳಿಸಿ: ಭಾರತಕ್ಕೆ ಅಮೆರಿಕ ಸಲಹೆ
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿರುದ್ಧ ತೊಡೆ ತಟ್ಟಿರುವ ಅಮೆರಿಕ ಇದೀಗ ತನ್ನ ಹೋರಾಟಕ್ಕೆ ಜಾಗತಿಕ ಬೆಂಬಲ ಕೋರಿದ್ದು, ಇದೀಗ ಭಾರತ ಕೂಡ ಉತ್ತರಕೊರಿಯಾದೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿಕೊಳ್ಳುವಂತೆ ಸಲಹೆ ನೀಡಿದೆ.