ರಾಜ್ಯಉಡುಪಿಯ ಕಲ್ಲಿದ್ದಲು ಆಧಾರಿತ ಖಾಸಗಿ ಸ್ಥಾವರದಿಂದ ಕರ್ನಾಟಕಕ್ಕೆ ಸಂಪೂರ್ಣ ವಿದ್ಯುತ್ ಪೂರೈಕೆ
ಅದಾನಿ ಪವರ್ ಲಿಮಿಟೆಡ್ (APL) ಉಡುಪಿ ಜಿಲ್ಲೆಯ ಯೆಲ್ಲೂರು ಗ್ರಾಮದಲ್ಲಿರುವ ತನ್ನ ಎರಡು ಸ್ಥಾವರಗಳಲ್ಲಿ ಒಟ್ಟು 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದೊಂದಿಗೆ ತಾನು ಉತ್ಪಾದಿಸುವ ಸಂಪೂರ್ಣ ವಿದ್ಯುತ್ ನ್ನು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿಗೆ (ESCOM)ಪೂರೈಸುತ್ತದೆ.