ಉಜ್ಜೈನ್

ವಿವಾಹ ಪ್ರಸ್ತಾವ ತಿರಸ್ಕರಿಸಿದ್ದಕ್ಕಾಗಿ 14 ಬಾರಿ ವಿದ್ಯಾರ್ಥಿನಿಗೆ ಇರಿದ ವ್ಯಕ್ತಿ!
19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ವ್ಯಕ್ತಿಯೊಬ್ಬ ಅಡ್ಡಗಟ್ಟಿ ವಿವಾಹವಾಗುವಂತೆ ಪೀಡಿಸಿದ್ದ. ಆಕೆ ನಿರಾಕರಿಸಿದ್ದಕ್ಕಾಗಿ ಆ ವ್ಯಕ್ತಿ 47 ಸೆಕೆಂಡುಗಳಲ್ಲಿ 14 ಬಾರಿ ಇರಿದಿದ್ದಾನೆ.

ಮಧ್ಯ ಪ್ರದೇಶ: ಉಜ್ಜಯಿನಿಯಲ್ಲಿ ಸೇತುವೆಯಿಂದ ಕ್ಷಿಪ್ರಾ ನದಿಗೆ ಬಿದ್ದ ಕಾರು, ಮೂವರು ಪೊಲೀಸರು ನೀರುಪಾಲು
ಇಂದು ಭಾನುವಾರ ಬೆಳಗ್ಗೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಶೋಕ್ ಶರ್ಮಾ ಅವರ ಮೃತದೇಹವನ್ನು ನದಿಯಿಂದ ಹೊರತೆಗೆಯಲಾಗಿದೆ.

ಗಡ್ಕರಿಯಿಂದ ಅನುದಾನ ಪಡೆಯಲು 15 ಕೆ.ಜಿ ತೂಕ ಇಳಿಸಿಕೊಂಡ ಬಿಜೆಪಿ ಸಂಸದ
ಉಜ್ಜೈನ್ ನ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ 15,000 ಕೋಟಿ ರೂಪಾಯಿ ಅನುದಾನ ಪಡೆಯುವುದಕ್ಕಾಗಿ 4 ತಿಂಗಳಲ್ಲಿ 15 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

ಪಾಕ್ ಪರ ಘೋಷಣೆ: 10 ಮಂದಿಯ ಬಂಧನ, ನಾಲ್ವರ ವಿರುದ್ಧ ಎನ್ಎಸ್ಎ ಕಾಯ್ದೆ ಜಾರಿ
ಉಜ್ಜೈನ್ ನಗರದಲ್ಲಿ ಮೊಹರಮ್ ದಿನದಂದು ಪಾಕ್ ಪರ ಘೋಷಣೆ ಕೂಗಿದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು ನಾಲ್ವರ ವಿರುದ್ಧ ಎನ್ಎಸ್ಎ ಕಾಯ್ದೆ ಜಾರಿಯಾಗಿದೆ.

ಬಿಜೆಪಿ ಶಾಸಕರ ಉಪಸ್ಥಿತಿಯಲ್ಲಿ ಅರ್ಚಕರಿಗೆ ಗರ್ಭಗೃಹ ಪ್ರವೇಶಕ್ಕೆ ಅಡ್ಡಿ: ಮಹಾಕಾಲ ದೇವಾಲಯದಲ್ಲಿ ಭುಗಿಲೆದ್ದ ವಿವಾದ!
ಮಧ್ಯಪ್ರದೇಶದ ಪುರಾಣಪ್ರಸಿದ್ಧ ಮಹಾಕಾಲ ದೇವಾಲಯದಲ್ಲಿ ವಿವಾದ ಭುಗಿಲೆದ್ದಿದೆ.

ಲಸಿಕೆ ಹಾಕಿಸಿಕೊಳ್ಳದಿದ್ದಲ್ಲಿ ವೇತನವೂ ಇಲ್ಲ: ಸರ್ಕಾರಿ ನೌಕರರಿಗೆ ಉಜ್ಜನಿ ಜಿಲ್ಲಾಧಿಕಾರಿ ಕ್ರಮ!
ಮೂರನೇ ಅಲೆಗೂ ಮುನ್ನ ದೇಶಾದ್ಯಂತ ಲಸಿಕೆ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

