ಉಚಿತ ವೀಸಾ

ನಮ್ಮ MLA ಭೇಟಿಯಾಗಬೇಕು; ಅಮೆರಿಕಾಗೆ ಉಚಿತ ವೀಸಾ ಕೊಡಿಸಿ: ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ರೈತರ ಆಕ್ರೋಶ; DCಗೆ ಮನವಿ
ಶಾಸಕರಾಗಿ ಆಯ್ಕೆಯಾದಗಿನಿಂದ ಪದೇ ಪದೇ ದರ್ಶನ್ ಪುಟ್ಟಣಯ್ಯ ಅವರು ವಿದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಶಾಸಕರಾದಾಗಿನಿಂದ ಈವರೆಗೆ 18 ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ.

ಮಯನ್ಮಾರ್ ಪ್ರಜೆಗಳಿಗೆ ಉಚಿತ ವೀಸಾ: ಪ್ರಧಾನಿ ನರೇಂದ್ರ ಮೋದಿ
ಮಯನ್ಮಾರ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಯನ್ಮಾರ್ ಪ್ರಜೆಗಳಿಗೆ ಉಚಿತ ವೀಸಾ ನೀಡುವುದಾಗಿ ಘೋಷಿಸಿದ್ದಾರೆ.

