ರಾಜ್ಯವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ'ಯ ಉಚಿತ ಪ್ರದರ್ಶನ ನಡೆಸಿದ ಬಿಜೆಪಿ; ಬೆಂಗಳೂರಿಗರು ಏನಂದ್ರು?
ಭಾನುವಾರ ಬೆಂಗಳೂರಿನಲ್ಲಿ ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ಉಚಿತವಾಗಿ ಪ್ರದರ್ಶಿಸುವುದರೊಂದಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಚುನಾವಣಾ ಪ್ರಚಾರವನ್ನು ಕೊನೆಗೊಳಿಸಿತು.