ಉಚಿತ ಟಿಕೆಟ್

ಪ್ರಯಾಣಿಕರ ಬಿಟ್ಟು ಹಾರಿ ಅಚಾತುರ್ಯ: ಉಚಿತ ಟಿಕೆಟ್ ನೀಡಿ ಸಮಾಧಾನಪಡಿಸಿದ ಇಂಡಿಗೋ ವಿಮಾನಯಾನ ಸಂಸ್ಥೆ!
ನಿಗದಿತ ನಿರ್ಗಮನಕ್ಕೆ 10 ನಿಮಿಷಗಳ ಮೊದಲೇ ವಿಮಾನ ಹಾರಿಸಿ, 6 ಪ್ರಯಾಣಿಕರಿಗೆ ಸಂಕಷ್ಟ ಎದುರು ಮಾಡಿದ್ದ ಇಂಡಿಗೋ ವಿಮಾನಯಾನ ಸಂಸ್ಥೆ, ನಂತರ ಉಚಿತ ಟಿಕೆಟ್ ಗಳ ನೀಡುವ ಮೂಲಕ ಪ್ರಯಾಣಿಕರನ್ನು ಸಮಾಧಾನಪಡಿಸಿದ ಘಟನೆ ಶುಕ್ರವಾರ ವರದಿಯಾಗಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಉಚಿತವಾಗಿ ಪಂದ್ಯ ವೀಕ್ಷಿಸಿದ 250 'ಮಹಾ' ಅಧಿಕಾರಿಗಳು
ಪಂದ್ಯ ವೀಕ್ಷಿಸಿರುವ ಮಹಾರಾಷ್ಟ್ರದ 250 ಅಧಿಕಾರಿಗಳು ಒಂದು ಬಿಡಿಗಾಸನ್ನೂ ಖರ್ಚು..

ಮಕ್ಕಳಿಗೆ ಉಚಿತ ಟಿಕೆಟ್ ನೀಡಲಿರುವ ಏರ್ ಇಂಡಿಯಾ
ಮಕ್ಕಳ ದಿನಾಚರಣೆ ಇನ್ನು ಕೆಲವೇ ದಿನಗಳಲ್ಲಿ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಿಹಿ ಸುದ್ದಿ ನೀಡಲು ಮುಂದಾಗಿರುವ ಏರ್ ಇಂಡಿಯಾ ಇದೀಗ ಮಕ್ಕಳ ದಿನಾಚರಣೆ ನವೆಂಬರ್ 14 ರಂದು ಮಕ್ಕಳಿಗೆ ಉಚಿತ ಟಿಕೆಟ್ ಗಳ ಬಹುಮಾನ ನೀಡುವುದಾಗಿ ಬುಧವಾರ ಹೇಳಿಕೊಂಡಿದೆ...

ನಿರಂತರ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಲು ಮುಂದಾದ ಏರ್ ಇಂಡಿಯಾ
ವ್ಯವಹಾರ ಹಾಗೂ ಇನ್ನಿತರೆ ಕೆಲಸಗಳಿಗೆ ಆಗಾಗ ಟಿಕೆಟ್ ಪಡೆದು ನಿರಂತರವಾಗಿ ವಿಮಾನದಲ್ಲಿ ಸುತ್ತಾಡುವ ಪ್ರಯಾಣಿಕರಿಗೊಂದು ಸಿಹಿಸುದ್ದಿಯನ್ನು ಏರ್ ಇಂಡಿಯಾ ಸಂಸ್ಥೆ ಇದೀಗ ನೀಡಿದೆ. ಹಬ್ಬಗಳ ಸೀಸನ್ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಯತ್ನಿಸಿರುವ ಏರ್ ಇಂಡಿಯಾ...

