ರಾಜಕೀಯವಿಧಾನಸಭೆ ಚುನಾವಣೆ: ಉಡುಗೊರೆ ಫಲಾನುಭವಿಗಳ ಗುರುತಿಸಲು ಮನೆಗಳ ಮೇಲೆ ಇಂಗ್ಲಿಷ್ ಅಕ್ಷರಗಳಿಂದ ಗುರುತು!
ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಹಲವಾರು ಬಡಾವಣೆಗಳ ನಿವಾಸಿಗಳು ತಮ್ಮ ಮನೆಯ ಬಾಗಿಲು, ಪೈಪ್ಗಳು ಮತ್ತು ಗೋಡೆಗಳ ಮೇಲೆ ಕೆಲವು ಗುರುತುಗಳನ್ನು ಕಂಡು ತಬ್ಬಿಬ್ಬಾಗಿದ್ದು ಸುಳ್ಳಲ್ಲ. ಹತ್ತಿರದಿಂದ ಪರಿಶೀಲಿಸಿ ನೋಡಿದಾಗ ಅಲ್ಲಿ ವರ್ಣಮಾಲೆಗಳಿದ್ದವು, ಪ್ರತಿಯೊಂದು ಅಕ್ಷರಗಳೂ ಮನೆಯಿಂದ ಮನೆಗೆ ಭಿನ್ನವಾಗಿದ್ದವು.