ದೇಶಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ಉಗ್ರರ ಸಹಚರ ಬಂಧನ, ಶಸಾಸ್ತ್ರ ವಶ
ಬಂಧಿತ ಸಜಾದ್ ಅಹ್ಮದ್ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಇಟ್ಟುಕೊಂಡಿದ್ದ ತನ್ನ ಅಂಗಡಿಯ ಸ್ಥಳವನ್ನು ತಿಳಿಸಿದ ನಂತರ ಜಂಟಿ ತಂಡ ಅಲ್ಲಿ ದಾಳಿ ನಡೆಸಿದ್ದು, ಒಂದು ಪಿಸ್ತೂಲ್, ಮ್ಯಾಗಜೇನ್ ಹಾಗೂ 12 ಸುತ್ತು ಮದ್ದುಗುಂಡು ಮತ್ತು ಎರಡು ಜೀವಂತ ಗ್ರೆನೇಡ್ ವಶಕ್ಕೆ.