ದೇಶರಾಜಕೀಯ ಹಸ್ತಕ್ಷೇಪ ಸೇನೆಗೆ ಎದುರಾಗುವುದಿಲ್ಲ, ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆಯಲಿದೆ; ಸೇನಾ ಮುಖ್ಯಸ್ಥ
ರಾಜಕೀಯ ಹಸ್ತಕ್ಷೇಪ ಭಾರತೀಯ ಸೇನೆಗೆ ಎದುರಾಗುವುದಿಲ್ಲ, ಉಗ್ರರ ವಿರುದ್ಧದ ಕಾರ್ಯಾಚರಣೆ ಎಂದಿನಂತೆ ಮುಂದುವರೆಯಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಬುಧವಾರ ಹೇಳಿದ್ದಾರೆ...