ದೇಶಉಗ್ರರ ಬಗ್ಗೆ ಪಾಕ್ ಮಾಹಿತಿ: ಆಂತರಿಕ ಭದ್ರತೆ ಪರಿಶೀಲನೆಗೆ ಸಿಂಗ್ ಸಭೆ
ಪಾಕಿಸ್ತಾನದಿಂದ 10 ಉಗ್ರರು ಭಾರತದೊಳಗೆ ನುಸುಳಿರುವುದಾಗಿ ಪಾಕಿಸ್ತಾನ್ ಅಧಿಕಾರಿಗಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆದಿರುವುದಾಗಿ ತಿಳಿದುಬಂದಿದೆ...