ಉಗ್ರ ಮಸೂದ್ ಅಜರ್

ಮಸೂದ್ ಅಜರ್ ನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಫ್ರಾನ್ಸ್ ಬೆಂಬಲ
ಉಗ್ರ ಮಸೂದ್ ಅಜರ್ ನ್ನು ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾವನೆಯನ್ನು ಫ್ರಾನ್ಸ್ ಬೆಂಬಲಿಸಿದೆ.

ಭಾರತ ಭಯೋತ್ಪಾದನೆ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ: ಚೀನಾ
ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಗೆ ನಿಷೇಧ ವಿಧಿಸಬೇಕೆಂಬ ಭಾರತದ ಆಗ್ರಹದ ಬಗ್ಗೆ ಪರೋಕ್ಷವಾಗಿ ಮಾತನಾಡಿರುವ ಚೀನಾ, ಭಯೋತ್ಪಾದನೆ ಮೂಲಕ ಭಾರತ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಹೇಳಿದೆ.

ಕೊನೆಗೂ ಭಾರತದ ಒತ್ತಡಕ್ಕೆ ಮಣಿದ ಚೀನಾ: ಉಗ್ರ ಮಸೂದ್ ಅಜರ್ ನಿಷೇಧಕ್ಕೆ ಭಾರತಕ್ಕೆ ಬೆಂಬಲ
ವಿಶ್ವ ಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಲ್ಲಿ ಮಸೂದ್ ಅಜರ್ ನನ್ನು ಸೇರಿಸುವ ವಿಷಯದಲ್ಲಿ ಚೀನಾ ಕೊನೆಗೂ ಭಾರತದ ಒತ್ತಡಕ್ಕೆ ಮಣಿದಂತಿದ್ದು, ಭಾರತಕ್ಕೆ ಬೆಂಬಲ ನೀಡಲು ಒಪ್ಪಿದೆ.

ಸುಷ್ಮಾ ಸ್ವರಾಜ್- ಚೀನಾ ವಿದೇಶಾಂಗ ಸಚಿವರ ಭೇಟಿ, ಉಗ್ರ ಮಸೂದ್ ಅಜರ್ ವಿಷಯ ಪ್ರಸ್ತಾಪಿಸುವ ಸಾಧ್ಯತೆ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾಗವಹಿಸಲಿದ್ದು ಚೀನಾದೊಂದಿಗೆ ಉಗ್ರ ಮಸೂದ್ ಅಜರ್ ನ ವಿಷಯ ಪ್ರಸ್ತಾಪ ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ.

