ದೇಶನವಾಜ್ ಷರೀಫ್ ಉಗ್ರ ವಾನಿಯನ್ನು ಹೊಗಳಿರುವುದು ಪಾಕ್ ಗೂ ಭಯೋತ್ಪಾದನೆಗೂ ಇರುವ ನಂಟಿಗೆ ಸಾಕ್ಷಿ: ಭಾರತ
ಜಮ್ಮು-ಕಾಶ್ಮೀರದಲ್ಲಿ ಸೇನಾ ಪಡೆ ಗುಂಡಿಗೆ ಬಲಿಯಾದ ಭಯೋತ್ಪಾದಕ ಬುರ್ಹಾನ್ ವನಿಯನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಹೊಗಳಿರುವುದೇ ಪಾಕಿಸ್ತಾನಕ್ಕೂ ಭಯೋತ್ಪಾದನೆಗೂ ಇರುವ ನಂಟನ್ನು ಸ್ಪಷ್ಟಪಡಿಸುತ್ತದೆ