ಪ್ರಧಾನ ಸುದ್ದಿಸಿರಿಯಾದಲ್ಲಿ ಉಗ್ರ ತರಬೇತಿ ಪಡೆದು ಭಾರತಕ್ಕೆ ಬರಲು ನಿರ್ಧರಿಸಿದ್ದ ಹೈದರಾಬಾದ್ ಟೆಕಿ
ನಿನ್ನೆ ಹೈದರಾಬಾದ್ನಲ್ಲಿ ಬಂಧನಕ್ಕೊಳಗಾಗಿರುವ ಇಸಿಸ್ ಸೇರಲು ಬಯಸಿದ್ದ ಸಾಫ್ಟ್ವೇರ್ ಇಂಜಿನಿಯರ್ ಸಿರಿಯಾಗೆ ತೆರಳಿ ಅಲ್ಲಿ ಉಗ್ರ ತರಬೇತಿ ಪಡೆದು ಪುನಾ ಭಾರತಕ್ಕೆ ಬಂದು ದುಷ್ಕೃತ್ಯಗಳನ್ನು ಎಸಗಲು...