ವಿದೇಶಹಾವು ಕಚ್ಚಿದ ಕುದುರೆಯನ್ನು ರಕ್ಷಿಸಲು 5 ಕಿ.ಮೀ ಹೊತ್ತು ನಡೆದನೆ ಈ ಬಲಭೀಮ? ಇಲ್ಲಿದೆ ಸತ್ಯಾಂಶ!
ಹಾವು ಕಚ್ಚಿದ ಕುದುರೆಯನ್ನು ರಕ್ಷಿಸಲು ಬಲಭೀಮನೊಬ್ಬ 5 ಕಿ.ಮೀ ದೂರ ತನ್ನ ಬೆನ್ನ ಮೇಲೆ ಕುದುರೆಯನ್ನು ಹೊತ್ತು ನಡೆದ ಎಂಬ ವಿವರಣೆಯೊಂದಿಗೆ ವಿಡಿಯೋ ವೊಂದು ಟ್ವೀಟರ್ ನಲ್ಲಿ ವೈರಲ್ ಆಗಿದ್ದು ಈ ವಿಡಿಯೋ...