ಉಕ್ರೇನ್ ಡ್ರೋನ್ ದಾಳಿ

ರಷ್ಯಾ: ಮಾಸ್ಕೋ ಮೇಲೆ ಉಕ್ರೇನ್ ಅತಿದೊಡ್ಡ ದಾಳಿ; ಭಾರತೀಯ ಪ್ರಜೆ ಸೇರಿದಂತೆ ನಾಲ್ವರು ಸಾವು!
ರಾಯಭಾರ ಕಚೇರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ರಷ್ಯಾ: ಮಾಸ್ಕೋ ಮೇಲೆ 500ಕ್ಕೂ ಹೆಚ್ಚು ಡ್ರೋನ್ ಅಟ್ಯಾಕ್; ಉಕ್ರೇನ್‌ನಿಂದ ಅತಿದೊಡ್ಡ ದಾಳಿಯಲ್ಲಿ 4 ಮಂದಿ ಸಾವು!
ಉಕ್ರೇನ್ 500ಕ್ಕೂ ಹೆಚ್ಚು ಡ್ರೋನ್‌ಗಳೊಂದಿಗೆ ರಷ್ಯಾದ ಮಾಸ್ಕೋ ಮೇಲೆ ರಾತ್ರೋರಾತ್ರಿ ಮಾರಣಾಂತಿಕ ದಾಳಿ ನಡೆಸಿದ್ದು ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮತ್ತು ಮಿಲಿಟರಿ ಅಧಿಕಾರಿಗಳನ್ನು ಉಲ್ಲೇಖಿಸಿ ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ; ನಾಲ್ವರು ಸಾವು: ಗವರ್ನರ್
ಉಕ್ರೇನ್ ನಿನ್ನೆ ರಾತ್ರಿ ರಷ್ಯಾ ಮೇಲೆ ನೂರಾರು ಡ್ರೋನ್‌ಗಳನ್ನು ಹಾರಿಸಿದ್ದು, ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಹೇಳಿದ್ದಾರೆ.

ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್ ದಾಳಿ, 2 ಸರ್ಕಾರಿ ಕಟ್ಟಡಗಳಿಗೆ ಹಾನಿ, ವಿಮಾನ ನಿಲ್ದಾಣ ಬಂದ್
ರಷ್ಯಾ ಮೇಲೆ ಮತ್ತೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು ಶನಿವಾರ ತಡರಾತ್ರಿ ಮಾಸ್ಕೋದ 2 ಸರ್ಕಾರಿ ಕಟ್ಟಡಗಳ ಮೇಲೆ ಡ್ರೋನ್ ದಾಳಿಯಾಗಿದೆ ಎಂದು ತಿಳಿದುಬಂದಿದೆ.

