ವಿದೇಶತಪಿತಸ್ಥರನ್ನು ಶಿಕ್ಷಿಸಿ, ಪರಿಹಾರ ನೀಡಿ ಕ್ಷಮೆ ಕೇಳಿ: ವಿಮಾನ ಹೊಡೆದುರುಳಿಸಿದ ಇರಾನ್ ಗೆ ಉಕ್ರೆನ್ ಒತ್ತಾಯ
ತಮ್ಮ ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು, ಪರಿಹಾರ ನೀಡಿ ಕ್ಷಮೆ ಕೇಳಬೇಕೆಂದು ಇರಾನ್ ದೇಶವನ್ನು ಉಕ್ರೆನ್ ಅಧ್ಯಕ್ಷ ವೊಲೊಡಿಮೈರ್ ಜೆಲೆನ್ ಸ್ಕೈ ಒತ್ತಾಯಿಸಿದ್ದಾರೆ.