ಉಂಡೆನಾಮ

‘ನಾನು ಚಿತ್ರರಂಗಕ್ಕೆ ಬಂದಿದ್ದು ನಿರ್ದೇಶಕ ಮತ್ತು ನಟನಾಗಲು’; ಉಂಡೆನಾಮ ಚಿತ್ರದ ನಿರ್ದೇಶಕ ಕೆಎಲ್ ರಾಜಶೇಖರ್
ಕೆಎಲ್ ರಾಜಶೇಖರ್ ನಿರ್ದೇಶಕ ಮತ್ತು ನಟನಾಗಲು ಚಿತ್ರರಂಗಕ್ಕೆ ಪ್ರವೇಶಿಸಿದರು. 16 ವರ್ಷಗಳಿಂದ ಇಂಡಸ್ಟ್ರಿಯಲ್ಲಿರುವ ಅವರು ಕಿರುತೆರೆಯಲ್ಲಿ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ ಮತ್ತು ಧಾರಾವಾಹಿಯನ್ನು ಸಹ ನಿರ್ದೇಶಿಸಿದ್ದಾರೆ. ಆದಾಗ್ಯೂ, ಅವರಿಗೆ ಖ್ಯಾತಿ ತಂದುಕೊಟ್ಟಿದ್ದು, ರಿಯಾಲಿಟಿ ಶೋ, ಮಜಾ ಟಾಕೀಸ್‌ನಲ್ಲಿ ಸಂಭಾಷಣೆ ಬರೆದದ್ದು.

ಕೋಮಲ್ ಅಭಿನಯದ 'ಉಂಡೆನಾಮ' ಚಿತ್ರದ ಟ್ರೈಲರ್
ನಟ ಕೋಮಲ್ ಕುಮಾರ್ ಮತ್ತು ಧನ್ಯಾ ಬಾಲಕೃಷ್ಣ ನಟನೆಯ ಉಂಡೆನಾಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಲ್ ರಾಜಶೇಖರ್ ನಿರ್ದೇಶಿಸಿದ್ದಾರೆ.

ಉಂಡೆನಾಮ ಚಿತ್ರದ ಟೀಸರ್
ನಟ ಕೋಮಲ್ ಕುಮಾರ್ ಮತ್ತು ಧನ್ಯಾ ಬಾಲಕೃಷ್ಣ ನಟನೆಯ ಉಂಡೆನಾಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಲ್ ರಾಜಶೇಖರ್ ನಿರ್ದೇಶಿಸಿದ್ದಾರೆ.

‘ಉಂಡೆನಾಮ’ ಹಾಕೋಕೆ ರೆಡಿಯಾಗಿದ್ದಾರೆ ಕೋಮಲ್: ರಿಲೀಸ್ ಡೇಟ್ ಫಿಕ್ಸ್!
ಸಂಭಾಷಣೆಕಾರ ಕೆ.ಎಲ್ ರಾಜಶೇಖರ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ನಟ ಕೋಮಲ್ ಅಭಿನಟಿಸಿದ್ದು ಏಪ್ರಿಲ್ 14 ರಂದು ರಿಲೀಸ್ ಆಗಲಿದೆ.

