ರಾಜ್ಯನೌಕರರಿಗೆ ವೇತನ ನೀಡಲು ಸರ್ಕಾರ ಸಹಾಯ ಮಾಡಲಿ:ಈಶಾನ್ಯ ಸಾರಿಗೆ ನಿಗಮದ ನೌಕರರ ಒತ್ತಾಯ
ಲಾಕ್ ಡೌನ್ ನಿಂದಾಗಿ ಈಶಾನ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿರುವುದರಿಂದ ಅದರ 22,300 ಸಿಬ್ಬಂದಿಗಳ ಏಪ್ರಿಲ್ ತಿಂಗಳ ವೇತನ ಮತ್ತು ಇತರ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ನಿಗಮಕ್ಕೆ ಈಗಾಗಲೇ 142 ಕೋಟಿ ನಷ್ಟವುಂಟಾಗಿದೆ.