ದೇಶಎನ್ಸಿಇಆರ್ಟಿ ಪುಸ್ತಕದಲ್ಲಿ ಈಶಾನ್ಯದ ಅಧ್ಯಾಯಕ್ಕೆ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರಿಂದ ಟ್ವಿಟರ್ನಲ್ಲಿ 'ಸುನಾಮಿ' ಸೃಷ್ಟಿ!
ಎನ್ಸಿಇಆರ್ಟಿ ಪಠ್ಯಪುಸ್ತಕಗಳಲ್ಲಿ ಈಶಾನ್ಯ ಪ್ರದೇಶದ ಭೌಗೋಳಿಕತೆ, ಸಂಸ್ಕೃತಿ, ಜನಾಂಗೀಯತೆ ಮತ್ತು ಜನರ ಜೀವನಶೈಲಿ ಬಗ್ಗೆ ಒಂದು ಅಧ್ಯಾಯವನ್ನು ಸೇರಿಸಬೇಕೆಂದು ಒತ್ತಾಯಿಸಿ ಈಶಾನ್ಯದ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಇತರರು ಟ್ವೀಟ್ ಮಾಡುವ ಮೂಲಕ 'ಟ್ವಿಟರ್ನಲ್ಲಿ ಸುನಾಮಿ' ಎಬ್ಬಿಸಿದರು.