ಈಶಾನ್ಯ ಮುಂಗಾರು

ಉತ್ತಮ ಈಶಾನ್ಯ ಮುಂಗಾರು: ದಕ್ಷಿಣ ಒಳನಾಡು, ಉತ್ತರ ಒಳನಾಡು ಭಾಗದ ರೈತರ ಬೆಳೆಗಳ ಮೇಲೆ ಪರಿಣಾಮ?
ಈ ವರ್ಷ, ಪೂರ್ವ ಮುಂಗಾರಿನಲ್ಲಿ ರಾಜ್ಯವು ಉತ್ತಮ ಮಳೆಯನ್ನು ಕಂಡಿದೆ. ನೈಋತ್ಯ ಮುಂಗಾರು (ಜೂನ್ ನಿಂದ ಸೆಪ್ಟೆಂಬರ್) ಸಹ ಈ ವರ್ಷ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿದೆ.

ರಾಜ್ಯದಲ್ಲಿ ಈಶಾನ್ಯ ಮುಂಗಾರು ಸಾಮಾನ್ಯ, ಆದರೂ ಕರ್ನಾಟಕದಲ್ಲಿ ನೀರಿನ ಕೊರತೆ ಇಲ್ಲ!
ಮಲೆನಾಡು ಪ್ರದೇಶದಲ್ಲಿ ಸಾಮಾನ್ಯ 1,474 ಮಿಮೀ ಮಳೆಗೆ ಬದಲಾಗಿ 1,370 ಮಿಮೀ ಮಳೆಯಾಗಿದೆ. ಈ ಅವಧಿಯಲ್ಲಿ ಕರಾವಳಿ ಪ್ರದೇಶದಲ್ಲಿ ಸಾಮಾನ್ಯ 3027 ಮಿಮೀ ಮಳೆಗೆ ಬದಲಾಗಿ 2,983 ಮಿಮೀ ಮಳೆಯಾಗಿದೆ.

ಈಶಾನ್ಯ ಮುಂಗಾರು ಆಗಮನಕ್ಕೆ ಸಿದ್ಧರಾಗಿ: ತಮಿಳು ನಾಡು, ಕರ್ನಾಟಕದ ದಕ್ಷಿಣ ಒಳನಾಡು ಭಾಗಗಳಲ್ಲಿ ಅ.29 ರಿಂದ ಭಾರೀ ಮಳೆ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ವರ್ಷ ವ್ಯಾಪಕ ಮಳೆಯಾಗಿ ಸಾಕಷ್ಟು ಕಷ್ಟ-ನಷ್ಟಗಳನ್ನು ಕಂಡಿದ್ದೇವೆ. ದೀಪಾವಳಿ ಹಬ್ಬ ಕಳೆದು ಚಳಿಗಾಲ ಕಾಲಿಟ್ಟರೂ ಇನ್ನೂ ಮಳೆ ಮುಗಿದಿಲ್ಲ ಎನ್ನುತ್ತಿದೆ ಹವಾಮಾನ ಇಲಾಖೆ. ನಾಡಿದ್ದು ಶನಿವಾರ ಅಂದರೆ ಅಕ್ಟೋಬರ್ 29ರಿಂದ ಈಶಾನ್ಯ ಮಾನ್ಸೂನ್ ಮಳೆ ಬೀಳಲಿದೆ.

ತಮಿಳುನಾಡಿನಲ್ಲಿ ಧಾರಾಕಾರ ಮಳೆ: ಗೋಡೆ ಕುಸಿದು ಓರ್ವ ಸಾವು
ಚೆನ್ನೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಭಾಗಶಃ ಅಸ್ತವ್ಯಸ್ತಗೊಂಡಿದ್ದು. ಮಳೆಯಲ್ಲಿ ಸಿಲುಕಿಗೊಂಡ ಜನತೆ .....

