ಈಶಾನ್ಯ ಭಾರತ ಚುನಾವಣೆ

ಮೊದಲ ಬಾರಿಗೆ ಈಶಾನ್ಯ ಭಾರತ ಚುನಾವಣೆಯತ್ತ ಇಡೀ ದೇಶ ಆಸಕ್ತಿ ತೋರಿದೆ: ಪ್ರಧಾನಿ ಮೋದಿ
ಇದೇ ಮೊಟ್ಟ ಮೊದಲ ಬಾರಿಗೆ ಇಡೀ ದೇಶ ಈಶಾನ್ಯ ಭಾರತ ವಿಧಾನಸಭಾ ಚುನಾವಣೆಯತ್ತ ಆಸಕ್ತಿ ತೋರುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಧಿಕಾರಕ್ಕಾಗಿ ಬಿಜೆಪಿ ಆಡುತ್ತಿರುವ ಅಪಾಯಕಾರಿ ಆಟದಿಂದ ಈಶಾನ್ಯಕ್ಕೆ ಅಸ್ಥಿರತೆಯ ಅಪಾಯ: ಕಾಂಗ್ರೆಸ್
ಹೇಗಾದರೂ ಸರಿ ತಾನು ಅಧಿಕಾರಕ್ಕೇರಬೇಕು ಎನ್ನುವ ಬಿಜೆಪಿಯ ಅಪಾಯಕಾರಿ ಆಟದಿಂದಾಗಿ ಈಶಾನ್ಯ ಭಾರತಕ್ಕೆ ಅಸ್ಥಿರತೆಯ ಭೀತಿ ಎದುರಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

