ಈಶಾನ್ಯ ಭಾರತ

Watch | ಈಶಾನ್ಯ ಭಾರತದಲ್ಲಿ ಭಾರೀ ಮಳೆ: ಪ್ರವಾಹ, ಭೂಕುಸಿತ: 31 ಮಂದಿ ಸಾವು

ಈಶಾನ್ಯ ಭಾರತದಲ್ಲಿ ಭೂಕುಸಿತ, ಪ್ರವಾಹ: 24 ಮಂದಿ ಸಾವು
ಅಧಿಕಾರಿಗಳ ಪ್ರಕಾರ, ನಿನ್ನೆ ಶನಿವಾರ 18 ಸಾವುಗಳು ವರದಿಯಾಗಿವೆ - ಅರುಣಾಚಲ ಪ್ರದೇಶದಿಂದ ಒಂಬತ್ತು, ಅಸ್ಸಾಂನಿಂದ ಐದು ಮತ್ತು ಮಿಜೋರಾಂನಿಂದ ನಾಲ್ಕು. ಶುಕ್ರವಾರ, ಆರು ಜನರು ಮೃತಪಟ್ಟಿದ್ದಾರೆ.

ದಕ್ಷಿಣ ಭಾರತ ಮತ್ತು ಈಶಾನ್ಯ ಭಾಗಗಳಿಗೆ ಹಠಾತ್ ಪ್ರವಾಹದ ಎಚ್ಚರಿಕೆ: ರೆಡ್ ಅಲರ್ಟ್ ಘೋಷಣೆ
ಆಳವಾದ ವಾಯುಭಾರ ಕುಸಿತವು ಭೂಕುಸಿತವನ್ನು ಉಂಟುಮಾಡುವ ನಿರೀಕ್ಷೆಯಿರುವುದರಿಂದ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ.

ಈಶಾನ್ಯ ಭಾರತ ಹಿಂದುಳಿದರೆ, ಭಾರತವೂ ಹಿಂದುಳಿಯುತ್ತದೆ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು
ಈಶಾನ್ಯ ಭಾರತವನ್ನು ವೇಗದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕು.. ಈಶಾನ್ಯ ಭಾರತ ಹಿಂದುಳಿದರೆ, ಭಾರತವೂ ಹಿಂದುಳಿಯುತ್ತದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.

ಈಶ್ಯಾನ್ಯ ಭಾರತ ಎಂದಿಗೂ ಒಗ್ಗಟ್ಟಿನಿಂದ ಇರಲಿದೆ: ಮಿಜೋರಾಮ್ ಸಿಎಂ
ಈಶಾನ್ಯ ಭಾರತ ಎಂದಿಗೂ ಒಂದಾಗಿರಲಿದೆ ಎಂದು ಮಿಜೊರಾಮ್ ಸಿಎಂ ಜೊರಾಮ್ತಾಂಗ ಹೇಳಿದ್ದಾರೆ.

ಮಿಜೋರಾಂ ಕೊರೋನಾ ಮುಕ್ತ; ವೈರಸ್ ನಿಂದ ಮುಕ್ತಿ ಪಡೆದ ದೇಶದ ಐದನೇ ರಾಜ್ಯ
ದೇಶದಲ್ಲಿ ಕೊರೋನಾ ವೈರಸ್ ನಿಂದ ಮುಕ್ತಿ ಪಡೆದ ಐದನೇ ರಾಜ್ಯ ಎಂಬ ಕೀರ್ತಿಗೆ ಇದೀಗ ಈಶಾನ್ಯ ಭಾರತದ ಮಿಜೋರಾಂ ಪಾತ್ರವಾಗಿದೆ.

ಮೋದಿ ಸರ್ಕಾರ ಈಶಾನ್ಯ ಭಾರತದಲ್ಲಿ ಅಭಿವೃದ್ಧಿ ಕೆಲಸ ಮಾಡಿದೆ: ಜೈಶಂಕರ್
ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದ ಸನ್ನಿವೇಶಗಳ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು, ಈಶಾನ್ಯ ಭಾರತ ಇಂದು "ಬಹುಮಟ್ಟಿಗೆ....

ಈಶಾನ್ಯ ರಾಜ್ಯಗಳಲ್ಲಿ ಪ್ರಬಲ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲು
ಈಶಾನ್ಯ ಭಾರತದ ರಾಜ್ಯಗಳಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಈಶಾನ್ಯ ಭಾರತದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ; ಒಂದೇ ವಾರದಲ್ಲಿ 25 ಮುಖಂಡರ ರಾಜಿನಾಮೆ!
ಲೋಕಸಭಾ ಚುನಾವಣೆಯಲ್ಲಿನ ಟಿಕೆಟ್ ಹಂಚಿಕೆ ಸಂಬಂಧ ಭುಗಿಲೆದ್ದಿರುವ ಭಿನ್ನಮತದಲ್ಲಿ ಕೇವಲ ಒಂದು ವಾರದಲ್ಲಿ 25 ಮುಖಂಡರು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

