ಈರೇ ಗೌಡ

ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ನಲ್ಲಿ ’ಬಳೆಕೆಂಪ’, ಈರೇಗೌಡರ ಪ್ರಥಮ ಚಿತ್ರಕ್ಕೆ ಅಂತರಾಷ್ಟ್ರೀಯ ಮನ್ನಣೆ
ನಿರ್ದೇಶಕ ಈರೇ ಗೌಡರಿಗೀಗ ಅಂಗೈನಲ್ಲಿ ಆಕಾಶ ಗಿಟ್ಟಿದೆ. ಅವರ ನಿರ್ದೇಶನದ ಚಿತ್ರ ’ಬಳೇಕೆಂಪ’ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ 2018 ಕ್ಕೆ ನಾಮನಿರ್ದೇಶನಗೊಂಡಿದೆ.

'ತರ್ಲೆ ವಿಲೇಜ್ ' ಸಿನೆಮಾದಲ್ಲಿ 'ತಿಥಿ' ನಟರ ಕೆಟ್ಟ ಚಿತ್ರಣದ ವಿರುದ್ಧ ಈರೇ ಗೌಡ ಆಕ್ರೋಶ
ವಿಶ್ವದೆಲ್ಲೆಡೆ ಹಲವು ಅಂತಾರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿ, ರಾಷ್ಟ್ರ ಪ್ರಶಸ್ತಿ ಕೂಡ ಗೆದ್ದ 'ತಿಥಿ' ಕನ್ನಡ ಚಿತ್ರರಂಗಕ್ಕೆ ಗೌರವ ತಂದುಕೊಟ್ಟ ಚಿತ್ರ. ಈ ಚಿತ್ರದಲ್ಲಿ ನಟಿಸಿದ್ದ ವೃತ್ತಿಪರ ನಟರಲ್ಲದ

