ವಾಣಿಜ್ಯಕಣ್ಣೀರಾದ ಈರುಳ್ಲಿ! ಚಿಲ್ಲರೆ, ಸಗಟು ವ್ಯಾಪಾರಿಗಳಿಗೆ ದಾಸ್ತಾನು ಸಂಗ್ರಹ ಮಿತಿ ಕಡಿತಗೊಳಿಸಿದ ಸರ್ಕಾರ
ಏರುತ್ತಿರುವ ಈರುಳ್ಳಿ ಬೆಲೆಯನ್ನು ನಿಗ್ರಹಿಸುವ ಪ್ರಯತ್ನದಲ್ಲಿರುವ ಕೇಂದ್ರ ಸರ್ಕಾರ ಮಂಗಳವಾರ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳ ಸಂಗ್ರಹ ಮಿತಿಯನ್ನು ಕ್ರಮವಾಗಿ 5 ಟನ್ ಮತ್ತು 25 ಟನ್ಗೆ ಇಳಿಸಿ ಆದೇಶಿಸಿದೆ.