ಈರುಳ್ಳಿ ಬೆಲೆ ಏರಿಕೆ

Onion price hike: ಈಗ ಈರುಳ್ಳಿ ಸರದಿ: ಉಳ್ಳಾಗಡ್ಡಿ ದರ ಗಗನಕ್ಕೆ, ಕೆಜಿಗೆ 70 ರೂ; ಡಿಸೆಂಬರ್ ವರೆಗೂ ಏರಿಕೆ ಸಾಧ್ಯತೆ!
ಟೊಮೆಟೋ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಇದೀಗ ಈರುಳ್ಳಿ ದರ ಏರಿಕೆಗೂ ಸಿದ್ಧರಾಗಬೇಕಿದ್ದು, ದೆಹಲಿ ಮಾರುಕಟ್ಟೆಯಲ್ಲಿ ಪ್ರತೀ ಕೆಜಿ ಈರುಳ್ಳಿ 70 ರೂಗೆ ಮಾರಾಟವಾಗುತ್ತಿದೆ.

ಹಿನ್ನೋಟ 2019: ಬ್ಯಾಂಕ್ ವಿಲೀನದಿಂದ ಈರುಳ್ಳಿ ಕಣ್ಣೀರವರೆಗೆ- ಅರ್ಥವ್ಯವಸ್ಥೆ ದುಸ್ಥರ ಗ್ರಾಹಕ ತತ್ತರ!
ಇನ್ನೊಂದು ವರ್ಷಾಂತ್ಯ ಬಂದಿದೆ. ಈ ಸಮಯ ಭಾರತ ಸೇರಿ ಜಾಗತಿಕ ಅರ್ಥ ಜಗತ್ತಿನಲ್ಲಿ ಏನೇನೆಲ್ಲಾ ಮಹತ್ವದ ವಿದ್ಯಮಾನ ನಡೆದವು ಎಂದು ಮೆಲುಕು ಹಾಕುವ ಚಿಕ್ಕ ಪ್ರಯತ್ನ ಇದು.

ಬೆಂಗಳೂರು: ಹಬ್ಬದ ದಿನಗಳಲ್ಲಿಮತ್ತೆ ಕಣ್ಣೀರಾದ ಈರುಳ್ಳಿ,, ಬೆಲೆ ಏರಿಕೆಯಿಂದ ಗ್ರಾಹಕ ತತ್ತರ
ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಈರುಳ್ಳಿ ಇನ್ನೂ ಕಣ್ಣೀರು ತರಿಸುವುದು ನಿಂತಿಲ್ಲ. ದೊಡ್ಡ ಗಾತ್ರದ ಈರುಳ್ಳಿ ಬೆಂಗಳೂರು ಮಾರುಕಟ್ತೆಗೆ ಬಂದಿದ್ದು ಪ್ರತಿ ಕೆಜಿಗೆಸಾರ್ವಕಾಲಿಕ ಗರಿಷ್ಠ 170 ರೂ.ಗೆ ತಲುಪಿದೆ. ಈರುಳ್ಳಿ ವ್ಯಾಪಾರಿಗಳು, ಇಲ್ಲಿನ ನಿವಾಸಿಗಳು ಹಾಗೂ ಹೋಟೆಲ್ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು ಹಬ್ಬದ ಋತುವಿನ ನ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ

ಗಗನಕ್ಕೇರಿದ ಈರುಳ್ಳಿ ಬೆಲೆ: ಕೆಜಿಗೆ 165, ಜನವರಿ 20ರ ವೇಳೆಗೆ ಈರುಳ್ಳಿ ಆಮದು ಎಂದ ಸರ್ಕಾರ
ದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಶುಕ್ರವಾರ 165ರ ಗಡಿ ದಾಟಿದೆ.

