ಈದ್ಗಾ

ಮಥುರಾ: ಈದ್ಗಾ ಮೈದಾನದ ಬಳಿ ದನದ ಮಾಂಸದ ತುಂಡುಗಳು, ಆರೋಪ; ಹಿಂದೂ ಪರ ಸಂಘಟನೆ ಪ್ರತಿಭಟನೆ
ಶನಿವಾರ ರಾತ್ರಿ ಗೋವರ್ಧನ್ ಪ್ರದೇಶದ ಈದ್ಗಾ ಮೈದಾನದಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿವೆ. ಇದು ದನದ ಮಾಂಸದ ತುಂಡುಗಳು ಎಂದು ಸ್ಥಳೀಯರ ಆರೋಪ,

ಬೆಳಗಾವಿ: ಈದ್ಗಾಕ್ಕೆ ಹಾನಿ ಆರೋಪ, ನಾಲ್ವರ ಬಂಧನ; ಕುರಾನ್ ಗೆ ಬೆಂಕಿ, ಇನ್ಸ್‌ಪೆಕ್ಟರ್ ಅಮಾನತು!
ಆರೋಪಿಗಳು ಈದ್ಗಾದ ನಾಲ್ಕು ಗುಮ್ಮಟಗಳನ್ನು ಧ್ವಂಸಗೈದಿದ್ದಾರೆ ಎಂದು ಆರೋಪಿಸಲಾಗಿದೆ.

ಮಥುರಾ: ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಿಸಿದ ನಾಲ್ವರ ಬಂಧನ
ಮಥುರಾದ ದೇವಾಲಯವೊಂದರಲ್ಲಿ ಮುಸ್ಲಿಮರು ನಮಾಜ್ ಮಾಡಿದ ಬೆನ್ನಲ್ಲೇ, ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಿಸಿದ ನಾಲ್ವರು ಯುವಕರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಬಿಜೆಪಿಯ ಯುವ ಘಟಕದ ಸ್ಥಳೀಯ ಮುಖಂಡನಾಗಿರುವುದಾಗಿ ಹೇಳಿಕೊಂಡಿದ್ದಾನೆ.

