ವಿದೇಶWEST ASIA conflict: ಇಸ್ಲಾಮಿಕ್ ರಾಷ್ಟ್ರಗಳು ಒಂದಾದರೆ...; ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕೊಟ್ಟ ಸಂದೇಶವೇನು?
ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ವಿದೇಶಿ ಉಪಸ್ಥಿತಿಯ ಅಗತ್ಯವನ್ನು ಖಂಡಿಸಿದ ಅವರು 'ಮಧ್ಯಪ್ರಾಚ್ಯದ ಇಸ್ಲಾಮಿಕ್ ಅಸೆಂಬ್ಲಿ' ರಚನೆಗೆ ಒತ್ತಾಯಿಸಿದ್ದಾರೆ. ದೇಶಗಳು 'ನಮ್ಮ ಶತ್ರುಗಳು ಬೀಸುವ ಬಲೆಗೆ ಬೀಳಬಾರದು' ಎಂದಿದ್ದಾರೆ.