ವಿದೇಶಈಜಿಪ್ಟ್ ಹಡಗಿನಲ್ಲಿ 33 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ: ಸಂಕಷ್ಟಕ್ಕೆ ಸಿಲುಕಿರುವ 18 ಭಾರತೀಯರು
ವಿಶ್ವದಾದ್ಯಂತ ಈಗಾಗಲೇ ತೀವ್ರ ಆತಂಕ ಮೂಡಿಸಿರುವ ಮಾರಕ ಕೊರೋನಾ ವೈರಸ್ ವ್ಯಾಧಿ ತನ್ನ ಕಬಂಧ ಬಾಹುವನ್ನು ಮತ್ತಷ್ಟು ವಿಸ್ತರಿಸಿದೆ. ಈ ಮಹಾಮಾರಿ ಇದೀಗ ಈಜಿಪ್ಟ್'ಗೂ ತಟ್ಟಿದ್ದು, ಹಡಗೊಂಡರಲ್ಲಿ 33 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.