ಈಜಿಪ್ಟ್. ಇಸಿಸ್

ಚರ್ಚ್ ಮೇಲೆ ಉಗ್ರ ದಾಳಿ ಹಿನ್ನಲೆ: ಈಜಿಪ್ಟ್ ನಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ!
ವಿದೇಶ

ಚರ್ಚ್ ಮೇಲೆ ಉಗ್ರ ದಾಳಿ ಹಿನ್ನಲೆ: ಈಜಿಪ್ಟ್ ನಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ!

ಈಜಿಪ್ಟ್ ನ ನೈಲ್ ಡೆಲ್ಟಾದ ಚರ್ಚ್ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿದ ಪರಿಣಾಮ ಸಾವಿಗೀಡಾದವರ ಸಂಖ್ಯೆ 44ಕ್ಕೆ ಏರಿಕೆಯಾಗಿದ್ದು, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಅವರು ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಈಜಿಪ್ಟ್ ನ ಚರ್ಚ್ ಮೇಲೆ ಉಗ್ರ ದಾಳಿ; ಸಾವಿನ ಸಂಖ್ಯೆ 26ಕ್ಕೆ ಏರಿಕೆ
ವಿದೇಶ

ಈಜಿಪ್ಟ್ ನ ಚರ್ಚ್ ಮೇಲೆ ಉಗ್ರ ದಾಳಿ; ಸಾವಿನ ಸಂಖ್ಯೆ 26ಕ್ಕೆ ಏರಿಕೆ

ಈಜಿಪ್ಟ್ ನ ನೈಲ್ ಡೆಲ್ಟಾದ ಚರ್ಚ್ ಮೇಲೆ ಉಗ್ರರು ನಡೆಸಿದ್ದ ಭೀಕರ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ಈಜಿಪ್ಟ್ ನ ಚರ್ಚ್ ಮೇಲೆ ಭೀಕರ ಉಗ್ರ ದಾಳಿ; ಕನಿಷ್ಟ 13 ಸಾವು, 40ಕ್ಕೂ ಅಧಿಕ ಮಂದಿಗೆ ಗಾಯ
ವಿದೇಶ

ಈಜಿಪ್ಟ್ ನ ಚರ್ಚ್ ಮೇಲೆ ಭೀಕರ ಉಗ್ರ ದಾಳಿ; ಕನಿಷ್ಟ 13 ಸಾವು, 40ಕ್ಕೂ ಅಧಿಕ ಮಂದಿಗೆ ಗಾಯ

ಈಜಿಪ್ಟ್ ನ ನೈಲ್ ಡೆಲ್ಟಾದ ಚರ್ಚ್ ಮೇಲೆ ಉಗ್ರರು ನಡೆಸಿದ ಭೀಕರ ಬಾಂಬ್ ದಾಳಿಯಿಂದಾಗಿ ಕನಿಷ್ಟ 13 ಮಂದಿ ಸಾವಿಗೀಡಾಗಿ 42ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.