ಈಜಿಪುರ

ಬೆಂಗಳೂರು: ಈಜಿಪುರ ಮೇಲ್ಸೇತುವೆ ಕಾಮಗಾರಿ ಶೀಘ್ರದಲ್ಲೇ ಪುನರಾರಂಭ!
ಶ್ರೀನಿವಾಗಿಲು ಮತ್ತು ಸರ್ಜಾಪುರ ರಸ್ತೆ ಜಂಕ್ಷನ್ ನಡುವಿನ ಈಜಿಪುರ ಮೇಲ್ಸೇತುವೆ ಕಾಮಗಾರಿ ಯೋಜನೆ 15-20 ದಿನಗಳಲ್ಲಿ ಪುನರಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.

ಮಹಾ ಮಳೆ ಅವಾಂತರ: ನಗರದ ಬಹುಮಹಡಿ ಕಟ್ಟಡಕ್ಕೆ ಹಾನಿ, ವಾಲಿರುವ ಕಟ್ಟಡ ಕುಸಿಯುವ ಭೀತಿ
ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿದ್ದು, ನಗರದ ಈಜಿಪುರದಲ್ಲಿ ಇದೀಗ ಹೊಚ್ಚ ಹೊಸ ಕಟ್ಟಡವೊಂದು ಕುಸಿಯುವ ಆತಂಕ ಸೃಷ್ಟಿಯಾಗಿದೆ.

ಖೋಟಾನೋಟು ನಿಲ್ಲದ ಹಾವಳಿ
ಅಂತಾರಾಷ್ಟ್ರೀಯ ಮಟ್ಟದ ಖೋಟಾ ನೋಟು ಚಲಾವಣೆ ಜಾಲವನ್ನು ಪತ್ತೆ ಹಚ್ಚಿರುವ ನಗರ ಸಿಸಿಬಿ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸುವ ಮೂಲಕ ರು.500ಮುಖಬೆಲೆಯ ರು.11.50 ಲಕ್ಷ ಮೌಲ್ಯದ ಖೋಟಾ...

